ಸಿಂಹದಮರಿ ಸೈನ್ಯ , ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ಎಸ್.ಆರ್.ಸೋಮಶೇಖರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತಿ , ಅಮರೀಶ್ ಪುರಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಅರ್ಜುನ್ ಸರ್ಜಾ ಜಯಂತಿ ಮಂಜುಳ ಅಮರೀಶ್ ಪುರಿ ಬೇಬಿ.ಇಂದಿರ ದಿನೇಶ್ ಬೇಬಿ ರೇಖಾ ಮಾಸ್ಟರ್ ಬಿ.ಆರ್ ಪ್ರಸನ್ನ ಕುಮಾರ್ ಮಾಸ್ಟರ್ ಟಿ.ಎಸ್ ದಿನೇಶ್ ಬಾಬು ಕುಮಾರಿ ಅರುಣಾ == ಉಲ್ಲೇಖಗಳು ==